Skip to main content

Posts

Featured

ಹಾನರ್ ಹೋಲಿ ೩ ಪರಿಚಯ ಪ್ರಶ್ನೋತ್ತರ ಸಲಹೆಗಳು

ಹೂವಾವೇಯ  ಅಂಗಸಂಸ್ಥೆಯಾದ ಹಾನರ್ ಕಂಪೆನಿಯು ಇತ್ತೀಚಿಗೆ ಭಾರತದಲ್ಲಿ  ಹಾನರ್ ೮, ಹಾನರ್  ೮ ಸ್ಮಾರ್ಟ್  ಮತ್ತು  ಹಾನರ್ ಹೋಲಿ ೩ ಎಂಬ  ೩ ಹೊಸ  ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಮಾಡಿತು.   ಹಾನರ್  ೮ ಸಂಸ್ಥೆ ಯ  ಪ್ರಮುಖ  ಸ್ಮಾರ್ಟ್  ಫೋನ್ ಆಗಿದ್ದು, ಹಾನರ್  ಹೋಲಿ ೩ ಈ ಮೂರರಲ್ಲಿ  ಅತ್ಯಂತ  ಅಗ್ಗದ  ಸ್ಮಾರ್ಟ್ ಫೋನ್ ಆಗಿದೆ.  ಈ ಬರಹದಲ್ಲಿ  ನಾವು, ಹಾನರ್ ಹೋಲಿ ೩ ಬಗ್ಗೆ ಸಾಮಾನ್ಯವಾಗಿ  ಕೇಳಲ್ಪಡುವ  ಪ್ರಶ್ನೆಗಳು ಮತ್ತು ಕೆಲವೊಂದು ಸಲಹೆ ಟಿಪ್ಪಣಿಗಳ ಬಗ್ಗೆ ತಿಳಿದುಕೊಳ್ಳೋಣ. ಹಾನರ್ ಹೋಲಿ ೩ ಪರಿಚಯಾತ್ಮಕ ಪ್ರಶ್ನೋತ್ತರಗಳು ಮತ್ತು ಸಲಹೆ ಟಿಪ್ಪಣಿಗಳು ಭಾರತದಲ್ಲಿ  ಹಾನರ್ ಹೋಲಿ ೩ರ ಬೆಲೆ ಏನು?  ಇದು ಎಲ್ಲಿ ದೊರೆಯುತ್ತದೆ ? ಹಾನರ್ ಹೋಲಿ ೩ರ ಬೆಲೆ ರೂ.೯೯೯೯ ಆಗಿದ್ದು, ಸದ್ಯಕ್ಕೆ  Flipkart.com ಮತ್ತು Amazon.in ನಲ್ಲಿ ಲಭ್ಯವಿದೆ. ಹಾನರ್ ಹೋಲಿ  ೩ ಯಾವ ಬಣ್ಣಗಳಲ್ಲಿ  ದೊರೆಯುತ್ತದೆ ? ಇದು ಕಪ್ಪು, ಬಿಳಿ  ಮತ್ತು ಚಿನ್ನದ ಬಣ್ಣಗಳಲ್ಲಿ ದೊರೆಯುತ್ತದೆ.  ಇದರಲ್ಲಿ ಮೈಕ್ರೋ ಎಸ್ ಡಿ ಕಾರ್ಡ್  ಉಪಯೋಗಿಸಬಹುದಾ? ಇದಕ್ಕಾಗಿಯೇ ಮೀಸಲಾದ ಜಾಗವಿದೆಯಾ? ಇದೆ. ಇದರಲ್ಲಿ ನೀವು ೨ ಸಿಮ್ ಕಾರ್ಡ್  ಮತ್ತು  ಮೈಕ್ರೋ ಎಸ್ ಡಿ ಕಾರ್ಡ್   ಏಕಕಾಲದಲ್ಲಿ ಬಳಸಬಹುದು. ಹಾನರ್  ಹೋಲಿ ೩ ರಲ್ಲಿ ಯಾವ ರೀತಿಯ ಸಿಮ್ ಕಾರ್ಡ್ ಬಳಸಬಹುದು? ಇದರಲ್ಲಿ ಮೈಕ್ರೋ ಸಿಮ್ ಕಾರ್ಡ್ ಅನ್ನು ಬಳಸಬಹುದು.  ಹಾನರ್  ಹೋಲಿ ೩ ಗುಣವೈಶಿಷ್ಟ

Latest Posts

ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೋಟೋ ಜಿ4 ಪ್ಲೆ

ಬಿಎಸ್ಎನ್ಎಲ್ ನಿಂದ ರೂ.249ಕ್ಕೆ ಅನಿಯಮಿತ ಬ್ರಾಡ್ ಬ್ಯಾಂಡ್ ಸೇವೆ - ಹೊಸ ಗ್ರಾಹಕರಿಗಾಗಿ ಮಾತ್ರ!!